ನಿಂತ ಭಂಗಿಯಲ್ಲಿರುವ ಕಪ್ಪು ಶಿಲೆಯ ರಾಮ್ ಲಲ್ಲಾ ವಿಗ್ರಹ ಆಯ್ಕೆ : ಚಂಪತ್ ರಾಯ್

ಬೆಂಗಳೂರು: ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಿರುವ ರಾಮ್ ಲಲ್ಲಾ ವಿಗ್ರಹವು, ನಿಂತಿರುವ ಭಂಗಿಯಲ್ಲಿದ್ದು, ಕಪ್ಪು ಬಣ್ಣವಿದೆ ಎಂದು ದೇವಸ್ಥಾನದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬಹಿರಂಗಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಭಗವಾನ್ ರಾಮನ ಕಪ್ಪು ಬಣ್ಣದ ವಿಗ್ರಹವು 51 ಇಂಚು ಎತ್ತರ, 1.5 ಟನ್ ತೂಕ ಹೊಂದಿದೆ. ಮುಖ 5 ವರ್ಷದ ಮಗುವಿನ ಮುಗ್ಧತೆಯನ್ನು ಹೊಂದಿದೆ. ಪ್ರತಿ ವರ್ಷ ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ಬೆಳಗುವ ವಿಶೇಷತೆಯನ್ನು … Continue reading ನಿಂತ ಭಂಗಿಯಲ್ಲಿರುವ ಕಪ್ಪು ಶಿಲೆಯ ರಾಮ್ ಲಲ್ಲಾ ವಿಗ್ರಹ ಆಯ್ಕೆ : ಚಂಪತ್ ರಾಯ್