’72 ಗಂಟೆಯೊಳಗೆ ಭಾರತ ತೊರೆಯಬೇಕು, ಇಲ್ಲದಿದ್ದರೆ…’ ಪಾಕ್‌ನ ಸೀಮಾ ಹೈದರ್​​​ಗೆ ಹಿಂದೂ ಸಂಘಟನೆಯಿಂದ ಎಚ್ಚರಿಕೆ

ನವದೆಹಲಿ: ಪಬ್​​ಜಿ ಆಡುವಾಗ ಪ್ರೀತಿಸಿದ ಯುವಕನ ಜೊತೆಗಿರಲು ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ ಗೌ ರಕ್ಷಾ ಹಿಂದೂ ದಳ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲ, ಮಹಿಳೆಯನ್ನು ಗಡಿಪಾರು ಮಾಡದಿದ್ದರೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಸೂಚನೆ ನೀಡಿದೆ. “ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿಕೆಯಾಗಿದ್ದು, 72 ಗಂಟೆಯೊಳಗೆ ಸೀಮಾ ಹೈದರ್ ದೇಶ ತೊರೆಯದಿದ್ದರೆ ಪ್ರತಿಭಟನೆ ನಡೆಸುತ್ತೇವೆ” ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವೇದ್ ನಗರ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಭೀಮನ ಅಮಾವಾಸ್ಯೆ: ಮಲೆ … Continue reading ’72 ಗಂಟೆಯೊಳಗೆ ಭಾರತ ತೊರೆಯಬೇಕು, ಇಲ್ಲದಿದ್ದರೆ…’ ಪಾಕ್‌ನ ಸೀಮಾ ಹೈದರ್​​​ಗೆ ಹಿಂದೂ ಸಂಘಟನೆಯಿಂದ ಎಚ್ಚರಿಕೆ