ಮುಂಗಾರು ಹೊಸ್ತಿಲಲ್ಲಿ ಬಿತ್ತನೆ ಬೀಜ ದುಬಾರಿ; ಕೃಷಿ ಚಟುವಟಿಕೆಗೂ ಮುನ್ನ ಅನ್ನದಾತರು ಕಂಗಾಲು

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ಕಳೆದ ಹಲವು ವರ್ಷಗಳಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿಯ ನಿರಂತರ ಸಮಸ್ಯೆಗೆ ಸಿಲುಕಿ ಸುಸ್ತಾಗಿರುವ ರೈತಾಪಿ ವರ್ಗಕ್ಕೆ ಕರೊನಾ ರಣಕೇಕೆ ಶುರುವಾದ ಮೇಲೆ ಬದುಕೇ ದುಸ್ತರವಾಗಿದೆ. ಕರೊನಾ ತಂದೊಡ್ಡಿದ ಎಲ್ಲ ಕಷ್ಟನಷ್ಟಗಳ ನಡುವೆಯೂ ಬಿತ್ತನೆ ಚಟುವಟಿಕೆಯನ್ನಾದರೂ ಆರಂಭಿಸೋಣವೆಂದರೆ, ಗಗನಕ್ಕೇರುತ್ತಿರುವ ಬಿತ್ತನೆ ಬೀಜಗಳ ಬೆಲೆ ಚಿಂತೆ ತಂದೊಡ್ಡಿದೆ. ಒಟ್ಟಿನಲ್ಲಿ ಮುಂಗಾರು ಸಮೀಪಿಸುತ್ತಿರುವ ಹೊತ್ತಿನಲ್ಲಿ ಅನ್ನದಾತನಿಗೆ ನೆಮ್ಮದಿ ಇಲ್ಲದಂತಾಗಿದೆ. ಕರೊನಾ ಮಹಾಮಾರಿ ರೈತ ಸಮುದಾಯಕ್ಕೆ ತಂದಿಟ್ಟಿರುವ ಸಮಸ್ಯೆ ಒಂದೆರಡಲ್ಲ. ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಏರುತ್ತಿರುವ … Continue reading ಮುಂಗಾರು ಹೊಸ್ತಿಲಲ್ಲಿ ಬಿತ್ತನೆ ಬೀಜ ದುಬಾರಿ; ಕೃಷಿ ಚಟುವಟಿಕೆಗೂ ಮುನ್ನ ಅನ್ನದಾತರು ಕಂಗಾಲು