ಚೆನ್ನಾಗ್ ಓದು ಎಂದು ಮನೇಲಿ ಹೇಳಿದ್ದಕ್ಕೆ ಏನ್​ ಮಾಡ್ದ ನೋಡಿ ಈ ಪೋರ!

ಗುಜರಾತ್​: ಚೆನ್ನಾಗಿ ಓದು ಎಂದು ಮಕ್ಕಳಿಗೆ ಮನೆಯಲ್ಲಿ ಬುದ್ಧಿ ಹೇಳುವುದು, ಬಯ್ಯುವುದೆಲ್ಲ ಹೊಸದೇನಲ್ಲ. ಆದರೆ ಈ ಘಟನೆ ಹಾಗೆ ಹೇಳುವುದಕ್ಕೂ ಪೋಷಕರು ಹಿಂಜರಿಯುವಂತೆ ಮಾಡುವ ಹಾಗಿದೆ. ಅಪ್ಪ-ಅಮ್ಮ ಹಾಗೂ ಅಜ್ಜಿ ‘ಓದು ಓದು’ ಅಂತ ಬೈದರು ಎಂದು ಬೇಜಾರಾದ ಈ ಹುಡುಗ ಒಂದಿಡೀ ವಾರ ಅವರನ್ನೆಲ್ಲ ಟೆನ್ಷನ್​ನಲ್ಲಿ ಇರುವಂಥ ಕಿತಾಪತಿ ಮಾಡಿದ್ದಾನೆ. ಗುಜರಾತ್​ನ ವಡೋದರದಲ್ಲಿನ ಈ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಮನೆಯವರ ಮೇಲೆ ಬೇಸರ ಮಾಡಿಕೊಂಡವನೇ ಸೀದಾ ಗೋವಾಗೆ ಹೋಗಿ ಕ್ಲಬ್​-ಪಬ್​ಗಳಲ್ಲಿ ಎಂಜಾಯ್​ ಮಾಡಿದ್ದಾನೆ. ಕಳೆದ ವಾರ ಹೇಳದೆ … Continue reading ಚೆನ್ನಾಗ್ ಓದು ಎಂದು ಮನೇಲಿ ಹೇಳಿದ್ದಕ್ಕೆ ಏನ್​ ಮಾಡ್ದ ನೋಡಿ ಈ ಪೋರ!