‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!

ಮುಂಬೈ : ಬಾಲಿವುಡ್​ನ ವರ್ಸಟೈಲ್ ಹೀರೋ ರಣವೀರ್ ಸಿಂಗ್ ಅವರು ಇಂದು ಬೆಳ್ಳಂಬೆಳಿಗ್ಗೆಯೇ ತಮ್ಮ ಅಭಿಮಾನಿಗಳಿಗೆ ಭಾರೀ ಟ್ರೀಟ್ ಕೊಟ್ಟಿದ್ದಾರೆ. ಗುಚಿ ಕಂಪೆನಿಯ ಉಡುಗೆತೊಡುಗೆಗಳೊಂದಿಗೆ ಪೋಸ್ ಮಾಡಿರುವ ತಮ್ಮ ಆಕರ್ಷಕ ಚಿತ್ರಗಳನ್ನು ಇನ್ಸ್​ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಗುಚಿ ಟ್ರ್ಯಾಕ್​ಸೂಟ್​ನ ಅವರ ಹೊಸ ಲುಕ್​ನಲ್ಲಿ ಹಸಿರು ಜ್ಯಾಕೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ಸ್​, ಗುಚಿ ಹೆಡ್​ ಬ್ಯಾಂಡ್​ಗಳನ್ನು ಶೋಆಫ್ ಮಾಡಿದ್ದಾರೆ. ಜೊತೆಗೆ ಎರಡೆಳೆಯ ಮುತ್ತಿನ ಹಾರವನ್ನೂ ತೊಟ್ಟಿರುವ ರಣವೀರ್​, ಬಿಳಿಯ ಸನ್​ಗ್ಲಾಸಸ್​ ಹಾಕಿಕೊಂಡು ತಮ್ಮ ಕೂದಲನ್ನು ಹಣೆ ಮತ್ತು ಕಣ್ಣುಗಳ … Continue reading ‘ಗುಚಿ’ಯೊಂದಿಗೆ ರಣವೀರ್​ ಸಿಂಗ್​ರ ಆಕರ್ಷಕ ಲುಕ್ಸ್​ ನೋಡಿ!