ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಥ್ಯಾಂಕ್ಸ್​​ ಅಪ್ಪ… ಯುಕೆ ಕಾಲೇಜಿನಲ್ಲಿ ಪದವಿ ಪಡೆದ ಸೆಕ್ಯುರಿಟಿ ಗಾರ್ಡ್​ ಮಗಳು!

ನವದೆಹಲಿ: ವಿದೇಶದಲ್ಲಿ ಓದುವ ಕನಸು ಎಲ್ಲರಿಗೂ ನನಸಾಗುವುದಿಲ್ಲ. ಪ್ರತಿಭಾವಂತರಾಗಿದ್ದರೂ ಕೂಡ ಮನೆಯ ಆರ್ಥಿಕ ಪರಿಸ್ಥಿತಿ ವಿದೇಶದಲ್ಲಿ ಓದುವ ಕನಸಿಗೆ ಅಡ್ಡಿಯಾಗುತ್ತದೆ. ಶ್ರೀಮಂತರು ಮಾತ್ರ ವಿದೇಶದಲ್ಲಿ ಓದುವ ಕನಸು ಕಾಣಬೇಕು ನಮ್ಮಂಥವರಲ್ಲ ಎಂದು ಸಾಮಾನ್ಯ ಜನರು ಹೇಳುತ್ತಾರೆ. ಆದರೆ, ಮನಸ್ಸು ಮಾಡಿದರೆ ಸಾಮಾನ್ಯನು ಕೂಡ ಅಸಮಾನ್ಯನಾಗಬಹುದು ಎಂಬುದನ್ನು ಈ ಒಂದು ಸ್ಫೂರ್ತಿದಾಯಕ ಕತೆ ಸಾಬೀತು ಮಾಡಿದೆ. ಸೆಕ್ಯುರಿಟಿ ಗಾರ್ಡ್​ ಮಗಳು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಪದವಿ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾಳೆ. ಈ ಸ್ಫೂರ್ತಿದಾಯಕ ಕತೆಯನ್ನು ಧನಶ್ರೀ ಜಿ ಹೆಸರಿನ … Continue reading ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಥ್ಯಾಂಕ್ಸ್​​ ಅಪ್ಪ… ಯುಕೆ ಕಾಲೇಜಿನಲ್ಲಿ ಪದವಿ ಪಡೆದ ಸೆಕ್ಯುರಿಟಿ ಗಾರ್ಡ್​ ಮಗಳು!