ಇಲ್ಲಿದ್ದಾನೆ ತಲೆ ಇಲ್ಲದ ಸೆಕ್ಯೂರಿಟಿ ಗಾರ್ಡ್​: ಈ ಫೋಟೋ ನೋಡಿದ್ರೆ ಬೆಚ್ಚಿಬೀಳ್ತೀರಾ!

ನವದೆಹಲಿ: ಕಣ್ಣಿನಿಂದ ನೋಡಿದರೂ ನಂಬಲು ಸಾಧ್ಯವಾಗದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ನಿಜವಾಗಿಯೂ ಈ ಮನುಷ್ಯನಿಗೆ ತಲೆ ಇಲ್ಲವಾ ಎಂಬ ಪ್ರಶ್ನೆ ಮೂಡುವುದಂತೂ ಸತ್ಯ. ಈ ಚಿತ್ರ ಇದೀಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಂಗಡಿಯೊಂದರ ಮುಂಭಾಗ ಕುಳಿತಿರುವ ಸೆಕ್ಯೂರಿಟಿಯ ತಲೆ ಎಲ್ಲೆಗ ಹೋಯ್ತು? ಅರೆ… ನಿಜವಾಗಿಯೂ ಹೀಗಿರಲು ಹೇಗೆ ಸಾಧ್ಯ ಎಂದು ಹಲವರು ತಮ್ಮ ಅನಿಸಿಕೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ಚಿತ್ರ ನೋಡುವವರಿಗೆ ಒಂದೆಡೆ ಅಚ್ಚರಿ ಆದರೆ ಮತ್ತೊಂದೆಡೆ ಭಯವೂ ಆಗುತ್ತದೆ. ಈ … Continue reading ಇಲ್ಲಿದ್ದಾನೆ ತಲೆ ಇಲ್ಲದ ಸೆಕ್ಯೂರಿಟಿ ಗಾರ್ಡ್​: ಈ ಫೋಟೋ ನೋಡಿದ್ರೆ ಬೆಚ್ಚಿಬೀಳ್ತೀರಾ!