‘ನನ್ನನ್ನು ಮದುವೆಯಾಗು’ ಎಂದು ಒತ್ತಾಯಿಸುತ್ತಿದ್ದ ಮಹಿಳೆಯ ಕಥೆ ಮುಗಿಸಿದ ಸೆಕ್ಯುರಿಟಿ ಗಾರ್ಡ್!

ಥಾಣೆ: ನವೀ ಮುಂಬೈನ ವಸತಿ ಸಮುಚ್ಚಯದ 40 ವರ್ಷದ ಸೆಕ್ಯುರಿಟಿ ಗಾರ್ಡ್ ಒಬ್ಬ, ತಾನು ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಶವವನ್ನು ಪೊದೆಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ ಆರೋಪಿ ರಾಜ್ ಕುಮಾರ್ ಬಾಬುರಾಮ್ ಪಾಲ್ ನನ್ನು ಮಂಗಳವಾರ ಬಂಧಿಸಲಾಗಿದ್ದು, ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಮಹಿಳೆಯಿಂದ ಮುಕ್ತಿ ಸಿಗಲಿ ಎಂದು ಆತ ಬಯಸಿದ್ದ. ಫೆಬ್ರವರಿ 12ರಂದು ಥಾಣೆ ಜಿಲ್ಲೆಯ ನವಿ ಮುಂಬೈ ಪಟ್ಟಣದ ಕೊಪರ್ಖೈರ್ನೆ ಪ್ರದೇಶದ ಹೌಸಿಂಗ್ ಸೊಸೈಟಿಯ … Continue reading ‘ನನ್ನನ್ನು ಮದುವೆಯಾಗು’ ಎಂದು ಒತ್ತಾಯಿಸುತ್ತಿದ್ದ ಮಹಿಳೆಯ ಕಥೆ ಮುಗಿಸಿದ ಸೆಕ್ಯುರಿಟಿ ಗಾರ್ಡ್!