PHOTOS| ಗಡಿಯಲ್ಲಿ ಯೋಧರ ದೀಪಾವಳಿ ಆಚರಣೆ

ಬೆಳಕಿನ ಹಬ್ಬ ದೀಪಾವಳಿಯನ್ನು ಇಡೀ ದೇಶವೇ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದರೆ, ಮತ್ತೊಂದೆಡೆ ಕುಟುಂಬದಿಂದ ದೂರವಿದ್ದು ಜೀವವನ್ನೇ ಪಣಕ್ಕಿಟ್ಟು ದೇಶ ಕಾಯುವ ಯೋಧರೂ ಸರಳವಾಗಿ ಗಡಿಯಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ದೀಪಗಳನ್ನು ಹಚ್ಚಿ, ಸಿಹಿ ತಿಂದು, ಪಟಾಕಿ ಹೊಡೆದು ಸರಳವಾಗಿ ಹಬ್ಬ ಆಚರಿಸಿದ ಯೋಧರ ಕೆಲ ಚಿತ್ರಗಳು ಇಲ್ಲಿವೆ…

 

Leave a Reply

Your email address will not be published. Required fields are marked *