2ನೇ ತರಗತಿ ಹುಡುಗರ ಹೊಡೆದಾಟ; ಎದೆ ಮೇಲೆ ಹಾರಿ ಒದ್ದಿದ್ದರಿಂದ ಒಬ್ಬ ಬಾಲಕನ ಸಾವು!

ಫಿರೋಜಾಬಾದ್​: ಸಣ್ಣ ಮಕ್ಕಳು ಜಗಳವಾಡೋದು ಸಹಜ. ಆಟ ಸಾಮಾನಿಗೋ, ತಿಂಡಿಗೋ, ಇನ್ಯಾವುದಕ್ಕೋ ಜಗಳ ಆಡಿಕೊಳ್ಳುತ್ತಾರೆ. ಅಪ್ಪ-ಅಮ್ಮನ ಬಳಿ ಹಠ ಮಾಡಿದರೆ ಸಹಪಾಠಿಗಳಲ್ಲಿ ಜಗಳ ಆಡುತ್ತಾರೆ. ಇದು ಎಲ್ಲರ ಬಾಲ್ಯದ ಸಹಜ ವಿಷಯ. ಆದರೆ ಈ ಶಾಲೆಯಲ್ಲಿ ಮಾತ್ರ, ಸಣ್ಣ ಮಕ್ಕಳ ಜಗಳ ಒಬ್ಬ ಬಾಲಕನ ದುರಂತ ಅಂತ್ಯದಲ್ಲಿ ಕೊನೆಯಾಗಿದೆ. ಉತ್ತರಪ್ರದೇಶದ ಫಿರೋಜಾಬಾದ್​ ಜಿಲ್ಲೆಯ ಕಿಶನ್‌ಪುರ ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ ಸಹಪಾಠಿಗಳೊಂದಿಗೆ ಶಿವಂ ಎನ್ನುವ ಬಾಲಕ ಹೊಡೆದಾಡಿಕೊಂಡಿದ್ದ. ಈ ಸಂದರ್ಭ ಎರಡನೇ ತರಗತಿಯ ಬಾಲಕ ಶಿವಂ (7) ಎಂಬಾತ … Continue reading 2ನೇ ತರಗತಿ ಹುಡುಗರ ಹೊಡೆದಾಟ; ಎದೆ ಮೇಲೆ ಹಾರಿ ಒದ್ದಿದ್ದರಿಂದ ಒಬ್ಬ ಬಾಲಕನ ಸಾವು!