ಕಲಾವಿದರಿಗೆ ಎರಡನೇ ಅಲೆ ಸುನಾಮಿ

ಅದು ಹೇಗೋ ಕರೊನಾ ಮೊದಲ ಅಲೆಯನ್ನು ಈಸಿ ಜಯಿಸುತ್ತಿದ್ದ ಕಲಾ ಜಗತ್ತಿಗೆ ಎರಡನೇ ಅಲೆ ಅಕ್ಷರಶಃ ಸುನಾಮಿಯಂತೆ ಅಪ್ಪಳಿಸಿದೆ. ಮೇಲ್ನೋಟಕ್ಕೆ ಮೊದಲ ಬಾರಿಯ ಕರೊನಾದಷ್ಟು ಅಬ್ಬರ, ಗೌಜು ಗದ್ದಲ ಈ ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲವಾದರೂ ಒಳಗೊಳಗೇ ಕಲೆ, ಕಲಾವಿದರು ಹಾಗೂ ಕಲಾ ಸಂಸ್ಥೆಗಳನ್ನು ಕೊಲ್ಲುತ್ತಿದೆ. | ರಮೇಶ ದೊಡ್ಡಪುರ ನಾಡಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯ ಕಾಪಾಡಲು ಕಲಾವಿದರೇ ಜೀವಾಳ. ರಾಜ ಮಹಾರಾಜರ ಕಾಲದಲ್ಲಿ ಮಂತ್ರಿ, ವಿದ್ವಾಂಸರಿಗಿದ್ದಷ್ಟೇ ಪ್ರಾಮುಖ್ಯತೆ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ಗೌರವ ಕಲಾವಿದರಿಗಿತ್ತು. ಕಲಾವಿದ ಯಾವುದೇ … Continue reading ಕಲಾವಿದರಿಗೆ ಎರಡನೇ ಅಲೆ ಸುನಾಮಿ