ಬಲಿ ಪಡೆಯುತ್ತಲೇ ಕಾಲಿಟ್ಟ ಮುಂಗಾರು ಮಳೆ: 107 ಮಂದಿ ಸಾವು

ಪಟ್ನಾ: ಕರೊನಾ ವೈರಸ್‌ ಭೀತಿಯ ನಡುವೆಯೇ ದೇಶದಲ್ಲಿ ಮುಂಗಾರು ಮಳೆ ಅನಾಹುತಗಳನ್ನೇ ಸೃಷ್ಟಿಸಿ ಕಾಲಿಟ್ಟಿದೆ. ಬಿಹಾರದ ಪಟ್ನಾದಲ್ಲಿ ಸುರಿದ ಧಾರಾಕಾರ ಮಳೆ 83 ಮಂದಿಯನ್ನು ಬಲಿ ಪಡೆದಿದೆ. ಕಳೆದೆರಡು ದಿನಗಳಿಂದ ಸಿಡಿಲಿನ ಬಡಿತವೂ ಹೆಚ್ಚಾಗಿದ್ದು, ಕೋಟ್ಯಂತರ ರೂಪಾಯಿ ಆಸ್ತಿ ಪಾಸ್ತಿಗೆ ನಷ್ಟ ಉಂಟಾಗಿದೆ. ಸಾವಿನ ಪ್ರಮಾಣ ಇನ್ನೂ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. 23 ಜಿಲ್ಲೆಗಳಲ್ಲಿ ಭಾರಿ ಅನಾಹುತ ಉಂಟಾಗಿದ್ದು, ಗೋಪಾಲ್‌ಗಂಜ್‌ನಲ್ಲಿ 13 ಮಂದಿ, ಮಧುಬನಿ ಮತ್ತು ನವಾಡಾದಲ್ಲಿ ತಲಾ 8, ಬಾಗಲ್‌ಪುರ ಮತ್ತು ಸಿವಾನ್‌ನಲ್ಲಿ ತಲಾ … Continue reading ಬಲಿ ಪಡೆಯುತ್ತಲೇ ಕಾಲಿಟ್ಟ ಮುಂಗಾರು ಮಳೆ: 107 ಮಂದಿ ಸಾವು