ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ

ನವದೆಹಲಿ: ಕ್ಯಾಪ್ಟನ್ ಕೂಲ್ ಎಂದೇ ಕರೆಸಿಕೊಳ್ಳುವ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್​ ಧೋನಿಗೆ ಇಂದು 40ನೇ ವರ್ಷದ ಜನ್ಮ ದಿನದ ಸಂಭ್ರಮ. ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಎಂಎಸ್​ಡಿ ಬರ್ತ್​ಡೇಗೆ ಪೂರ್ತಿ ಭಾರತವೇ ಶುಭ ಹಾರೈಸುತ್ತಿದೆ. ಈ ಶುಭ ದಿನದಂದು ನಿಮಗೊಂದು ಟಾಸ್ಕ್​ ಅನ್ನು ಧೋನಿ ಅಭಿಮಾನಿಗಳ ಪೇಜ್ ಒಂದು ನೀಡಿದೆ. ಧೋನಿ ಅವರು ತಮ್ಮ ಪ್ರಾರ್ಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ತೆಗೆಸಿಕೊಂಡಿದ್ದ ಗ್ರೂಪ್​ ಫೋಟೋವನ್ನು ಹುಡುಕಿ ಹಾಕಲಾಗಿದ್ದು, ಆ ಫೋಟೋದಲ್ಲಿ ಧೋನಿಯನ್ನು ಹುಡುಕುವ ಟಾಸ್ಕ್ ನೀಡಲಾಗಿದೆ. … Continue reading ಎಂಎಸ್​ಡಿ ಬರ್ತ್​ಡೇ ಸ್ಪೆಷಲ್: ಈ ಫೋಟೋದಲ್ಲಿ ಧೋನಿ ಎಲ್ಲಿದ್ದಾರೆ ಹುಡುಕಿ