ಈ ಸ್ಕೂಟರ್‌ಗಳಿಗೆ ರಿಜಿಸ್ಟ್ರೇಷನ್ನೂ ಬೇಡ, ಲೈಸೆನ್ಸೂ ಬೇಡ, ಹಾಗೆಯೇ ಓಡಿಸಬಹುದು!

ನವದೆಹಲಿ: ದೇಶದಲ್ಲಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನೋಂದಣಿಯೂ ಬೇಕಾಗಿಲ್ಲ, ಪರವಾನಗಿಯ ಅಗತ್ಯವೂ ಇಲ್ಲ. ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ 25 ಕೆಎಂಪಿಎಚ್ (ಕಿಲೋಮೀಟರ್ ಪರ್ ಅವರ್) ಗಿಂತ ಕಡಿಮೆಯಿದ್ದರೆ ಮತ್ತು ವಾಹನದ ವಿದ್ಯುತ್ ಉತ್ಪಾದನೆ 250 ವ್ಯಾಟ್ಸ್‌ಗಿಂತ ಕಡಿಮೆಯಿದ್ದರೆ, ಮೋಟಾರು ವಾಹನ ಕಾಯಿದೆ ಪ್ರಕಾರ ಅದನ್ನು ಯಾರು ಬೇಕಾದರೂ ಪರವಾನಗಿ/ನೋಂದಣಿ ಇಲ್ಲದೆಯೇ ಭಾರತದಲ್ಲಿ ಓಡಿಸಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಗದಲ್ಲಿ ಬರುವ ಇಂತಹ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಇ5: ಹೀರೋ ಎಲೆಕ್ಟ್ರಿಕ್ ಆಪ್ಟಿಮಾ … Continue reading ಈ ಸ್ಕೂಟರ್‌ಗಳಿಗೆ ರಿಜಿಸ್ಟ್ರೇಷನ್ನೂ ಬೇಡ, ಲೈಸೆನ್ಸೂ ಬೇಡ, ಹಾಗೆಯೇ ಓಡಿಸಬಹುದು!