ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!

ನವದೆಹಲಿ: ಕೋವಿಡ್​ -19 ವೈರಸ್​ ರೂಪಾಂತರಗೊಂಡು ಅದರ ಬೇರೆ ಬೇರೆ ವೇರಿಯಂಟ್​ಗಳು ಆತಂಕವನ್ನು ಹೆಚ್ಚಿಸಿದಂತೆ ಇದೀಗ ಕರೊನಾದ ಮತ್ತೊಂದು ವೇರಿಯಂಟ್​ ಕುರಿತು ತಲೆ ಕೆಡಿಸಿಕೊಳ್ಳುವಂತಾಗಿದೆ. ‘ಡೆಲ್ಟಾ ಪ್ಲಸ್’​ ಎನ್ನಲಾದ ಈ ವೇರಿಯಂಟ್​ ಈಗ ಗಂಭೀರಾಗಿ ಪರಿಣಮಿಸಿದ್ದು, ಈ ಕುರಿತು ಹೆಚ್ಚಿನ ಅಧ್ಯಯನ ಕೈಗೊಳ್ಳುವಂತೆ ಮಾಡಿದೆ. ಇದನ್ನೂ ಓದಿ: ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..  ಈಗಾಗಲೇ ಗುರುತಿಸಲಾಗಿರುವ ಗಾಮಾ ಹಾಗೂ ಬೀಟಾ ವೇರಿಯಂಟ್​ನ ಮುಂದುವರಿದ ರೂಪಾಂತರಿ ಇದಾಗಿದ್ದು, … Continue reading ಇದು ಲಸಿಕೆ​ಗೂ ಸವಾಲೊಡ್ಡುವ ಕರೊನಾ ವೈರಸ್​; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್​!