ಸಕ್ಕರೆ ಹೊದಿಕೆಯಲ್ಲಿ ಅವಿತು ದೇಹ ಪ್ರವೇಶಿಸುವ ಕರೊನಾ ಕುರಿಯ ವೇಷದ ತೋಳ ಈ ವೈರಸ್​

ಲಂಡನ್​: ಕರೊನಾ ವೈರಸ್​ ಎಂದ ಕೂಡಲೇ ದುಂಡಗಿನ, ಮೈತುಂಬ ಮುಳ್ಳನ್ನೇ ಹೊದ್ದುಕೊಂಡಿರುವ, ಆ ಮುಳ್ಳಿನ ತುದಿಯಲ್ಲಿ ಕಿರೀಟದಂತೆ ರಚನೆಯಿರುವ ಚಿತ್ರವನ್ನು ಎಲ್ಲ ಮಾಧ್ಯಮಗಳಲ್ಲೂ ತೋರಿಸಲಾಗುತ್ತದೆ. ಆದರೆ, ಈ ವೈರಸ್​ ದೇಹ ಸೇರಿಕೊಳ್ಳುವುದು ಹೇಗೆ? ಬಳಿಕ ಅಲ್ಲಿನ ಪ್ರತಿರೋಧಕ ಶಕ್ತಿಯನ್ನು ಅಥವಾ ರೋಗ ನಿರೋಧಕ ಶಕ್ತಿಯನ್ನು ಹೇಗೆ ಬೇಧಿಸುತ್ತದೆ ಅಥವಾ ಕಾಯಿಲೆಯ ಯಾವುದೇ ಗುಣಲಕ್ಷಣಗಳನ್ನು ತೋರಿಸದೇ ಅಲ್ಲಿಯೇ ಹೇಗೆ ಉಳಿದುಕೊಳ್ಳುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಬ್ರಿಟನ್ನಿನ ಸೌತ್​ ಹ್ಯಾಂಪ್ಟನ್​ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದರ ಮೂರು ಆಯಾಮಗಳ … Continue reading ಸಕ್ಕರೆ ಹೊದಿಕೆಯಲ್ಲಿ ಅವಿತು ದೇಹ ಪ್ರವೇಶಿಸುವ ಕರೊನಾ ಕುರಿಯ ವೇಷದ ತೋಳ ಈ ವೈರಸ್​