ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು

ನವದೆಹಲಿ: ವಿಶ್ವದಲ್ಲಿ ಈವರೆಗೆ 30 ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದರೆ, 2,06,535 ಜನರು ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ. ಜಗತ್ತಿನ ಬಹತೇಕ ಎಲ್ಲ ರಾಷ್ಟ್ರಗಳು ಇದರ ಕಪಿಮುಷ್ಠಿಗೆ ಸಿಲುಕಿದಂತಾಗಿವೆ. ಇಷ್ಟು ವ್ಯಾಪಕವಾಗಿ ಕರೊನಾ ವೈರಸ್​ ಪಸರಿಸಲು ಏನು ಕಾರಣ ಎಂಬ ಬಗ್ಗೆ ವಿಜ್ಞಾನಿಗಳು ಚಿಂತಾಕ್ರಾಂತರಾಗಿದ್ದಾರೆ. ಗಾಳಿಯ ಮೂಲಕ ಇದು ಹಬ್ಬುತ್ತದೆ, ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳು ಈ ವೈರಸ್​ಅನ್ನು ಬಹದೂರದವರೆಗೆ ಕೊಂಡೊಯ್ಯುತ್ತವೆ ಎಂಬೆಲ್ಲ ಸಂಶೋಧನೆಗಳು ನಡೆದಿವೆ. ಆದರೂ, ಇವುಗಳು ಸೋಂಕು ವ್ಯಾಪಿಸುವಷ್ಟು ಪ್ರಬಲ ಸಂಗತಿಗಳು ಎಂಬುದಕ್ಕೆ ಆಧಾರಗಳಿಲ್ಲ ಎಂದು ವಿಜ್ಞಾನಿಗಳೇ … Continue reading ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು