ಶೀಘ್ರದಲ್ಲೇ ಬರಲಿದೆಯಾ ಮನುಷ್ಯನ ಜೀವಿತಾವಧಿ ಹಿಗ್ಗಿಸುವ ಗುಳಿಗೆ!

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವಿತಾವಧಿ ಕುಗ್ಗುತ್ತಿದೆ. ಈ ಹಿಂದೆ 100 ವರ್ಷ ಬದುಕುತ್ತಿದ್ದ ಮನುಷ್ಯ ಈಗ 60 ವರ್ಷ ಬದುಕುತ್ತಿದ್ದಾನೆ. ಅಂದರೆ 40 ವರ್ಷಗಳ ಜೀವಿತಾವಧಿ ಕಡಿಮೆಯಾಗಿದೆ. ಇದನ್ನು ಹೆಚ್ಚಿಸುವ ಸಲುವಾಗಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ಇದೀಗ ಅಂಥ ಔಷಧವನ್ನು ಸಿದ್ಧಪಡಿಸುವ ಹಂತ ತಲುಪಿದ್ದಾರೆ. ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಯುಎಸ್​ಸಿ ಡಾರ್ನ್​ಸೈಫ್​ ಕಾಲೇಜ್​ ಆಫ್​​ ಲೆಟರ್ಸ್​, ಆರ್ಟ್ಸ್​ ಆ್ಯಂಡ್​ ಸೈನ್ಸಸ್​ನ ಸಂಶೋಧಕರು ಪ್ರಯೋಗಾಲಯದಲ್ಲಿ ವಿವಿಧ ಜೀವಿಗಳ ಮೇಲೆ ಈ ಔಷಧವನ್ನು ಪ್ರಯೋಗಿಸಿದ್ದು, ಅವುಗಳ ಜೀವಿತಾವಧಿ ಹಿಗ್ಗಿದೆ. … Continue reading ಶೀಘ್ರದಲ್ಲೇ ಬರಲಿದೆಯಾ ಮನುಷ್ಯನ ಜೀವಿತಾವಧಿ ಹಿಗ್ಗಿಸುವ ಗುಳಿಗೆ!