Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್​ಗಳು!

ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸುವ Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ ಎಂದು ಹನ್ನೆರಡು ವರ್ಷ ಹಿಂದೆಯೇ ಸೈಂಟಿಸ್ಟ್​ಗಳು ಎಚ್ಚರಿಸಿದ್ದ ವಿಷಯ ಈಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಸದ್ಯ ಈ ಸೋಂಕಿಗೆ ಜಗತ್ತಿನಾದ್ಯಂತ 14,500ಕ್ಕೂ ಹೆಚ್ಚಿ ಜನ ಸಾವನ್ನಪ್ಪಿದ್ದು, 2.5 ಲಕ್ಷ ಸೋಂಕಿಗೆ ಒಳಗಾಗಿ ಸಂಕಟಪಡುತ್ತಿದ್ದಾರೆ. ಜಾನ್ ಹಾಪ್​ಕಿನ್ಸ್ ಯೂನಿವರ್ಸಿಟಿಯ ಕರೊನಾ ವೈರಸ್ ರಿಸೋರ್ಸ್ ಸೆಂಟರ್​ನಲ್ಲಿ ಸಿಕ್ಕ 2007ರ ಕ್ಲಿನಿಕಲ್ ಮೈಕ್ರೋಬಯಾಲಜಿ ರಿವ್ಯೂಸ್​ ನಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, Covid19 ಸೋಂಕನ್ನು ಹರಡುತ್ತಿರುವ ಹೊಸ ಕರೊನಾ … Continue reading Covid19 ಹರಡುವ ಟೈಮ್ ಬಾಂಬ್ ಆಗಲಿದೆ ಚೀನಾ: 2007ರಲ್ಲೇ ಎಚ್ಚರಿಸಿದ್ದ ಸೈಂಟಿಸ್ಟ್​ಗಳು!