ವಿಜ್ಞಾನಿಗಳ ಚಮತ್ಕಾರ: ಕೇವಲ 24 ಗಂಟೆಯಲ್ಲಿ ಎಂಥದ್ದೇ ಗಾಯವನ್ನು ವಾಸಿ ಮಾಡುತ್ತೆ ಈ ಮ್ಯಾಜಿಕಲ್ ಸ್ಕಿನ್! Hydrogel
Hydrogel : ಇದು ನೋಡಲು ಚರ್ಮದ ರೀತಿ ಇದೆ ಅಷ್ಟೇ ಆದರೆ, ಚರ್ಮವಲ್ಲ. ಆದರೆ, ಇದು ಗಾಯಗಳನ್ನು ಬೇಗನೆ ಗುಣಪಡಿಸುವ ಚರ್ಮ! ಯಾವುದೇ ಗಾಯದ ಶೇ. 90 ರಷ್ಟು ಭಾಗವನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಗುಣಪಡಿಸುತ್ತದೆ ಮತ್ತು 24 ಗಂಟೆಗಳಲ್ಲಿ ಸಂಪೂರ್ಣವಾಗಿ ವಾಸಿ ಮಾಡುತ್ತದೆ. ಇದು ಕೇಳಲು ಯಾವುದೋ ಸೈನ್ಸ್ ಥ್ರಿಲ್ಲರ್ ಸಿನಿಮಾದ ಕತೆ ಅನಿಸಬಹುದು. ಆದರೆ, ಇದು ಅಕ್ಷರಶಃ ಸತ್ಯ. ಈ ಮ್ಯಾಜಿಕ್ ಸ್ಕಿನ್ ಅಥವಾ ಮ್ಯಾಜಿಕ್ ಚರ್ಮವು ಲಭ್ಯವಾದರೆ, ವೈದ್ಯಕೀಯ ಚಿಕಿತ್ಸೆಯಲ್ಲಿ ಖಂಡಿತವಾಗಿಯೂ ಹೊಸ … Continue reading ವಿಜ್ಞಾನಿಗಳ ಚಮತ್ಕಾರ: ಕೇವಲ 24 ಗಂಟೆಯಲ್ಲಿ ಎಂಥದ್ದೇ ಗಾಯವನ್ನು ವಾಸಿ ಮಾಡುತ್ತೆ ಈ ಮ್ಯಾಜಿಕಲ್ ಸ್ಕಿನ್! Hydrogel
Copy and paste this URL into your WordPress site to embed
Copy and paste this code into your site to embed