ಮೇ 16ರಂದು ಶಾಲೆಗಳು ಪುನಾರಂಭ; 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ಶಿಕ್ಷಣ ಇಲಾಖೆ 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 16ರಂದು ಶಾಲೆಗಳು ಪುನಾರಂಭವಾಗಲಿವೆ. ಈ ವರ್ಷ 60 ಸರ್ಕಾರಿ ರಜಾ ದಿನಗಳಿದ್ದು, 270 ದಿನಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ದಸರಾಗೆ 14 ದಿನ ರಜೆ ಘೊಷಿಸಲಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ 10 ದಿನ, ಪರೀಕ್ಷೆ ಮತ್ತು ಸಿಸಿಇ ಮೌಲ್ಯಾಂಕನ ವಿಶ್ಲೇಷಣೆಗೆ 12 ದಿನ ನೀಡಲಾಗಿದ್ದು, ಪ್ರಸಕ್ತ ವರ್ಷದ ಬೋಧನಾ ಕಲಿಕೆ ಪ್ರಕ್ರಿಯೆ 228 ದಿನ ಇರಲಿದೆ. ಕರೊನಾ ಕಾರಣದಿಂದ 3 ವರ್ಷಗಳಿಂದ ಪೂರ್ಣ … Continue reading ಮೇ 16ರಂದು ಶಾಲೆಗಳು ಪುನಾರಂಭ; 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ