ವಿದ್ಯಾರ್ಥಿಗಳೇ ಹೊಸ ವರ್ಷಕ್ಕೆ ಶಾಲೆಗೆ ಹೋಗಲು ರೆಡಿಯಾಗಿ, ಬೇಸಿಗೆ ರಜೆ ಆಸೆ ಬಿಟ್ಬಿಡಿ!

ಬೆಂಗಳೂರು: ಹೊಸ ವರ್ಷ 2021ರ ಜನವರಿ 1ರಿಂದ ವಿದ್ಯಾಗಮ ಪ್ರಾರಂಭ ಆಗಲಿದೆ. ಶಾಲೆ ಆವರಣದಲ್ಲಿ ವಾರಕ್ಕೆ ಮೂರುದಿನ ನಡೆಯುವ ವಿದ್ಯಾಗಮಕ್ಕೆ ಬರಲು ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕು ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಹೊಸ ವರ್ಷದಿಂದ ಶಾಲೆ ಆರಂಭಿಸಲು ಶನಿವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, 6-7-8-9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಮೂಲಕ ಪಾಠ ಮಾಡಲು ಸಜ್ಜಾಗಿದೆ. ಸಭೆ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕರೊನಾ ಎರಡನೇ ಅಲೆ ಸಾಧ್ಯತೆ ‌ಕಾರಣ ಡಿಸೆಂಬರ್ … Continue reading ವಿದ್ಯಾರ್ಥಿಗಳೇ ಹೊಸ ವರ್ಷಕ್ಕೆ ಶಾಲೆಗೆ ಹೋಗಲು ರೆಡಿಯಾಗಿ, ಬೇಸಿಗೆ ರಜೆ ಆಸೆ ಬಿಟ್ಬಿಡಿ!