ಮನ್ ಕೀ ಬಾತ್​ಗೆ ಗೈರಾದ ವಿದ್ಯಾರ್ಥಿಗಳಿಗೆ ದಂಡ!

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕೇಳಲು ಬಾರದ ವಿದ್ಯಾರ್ಥಿಗಳಿಗೆ 100 ರೂ. ದಂಡ ವಿಧಿಸಿರುವ ಘಟನೆ ಡೆಹ್ರಾಡೂನ್​ನ ಜಿಆರ್​ಡಿ ನಿರಂಜನ್​ಪುರ್ ಅಕಾಡೆಮಿಯಲ್ಲಿ ನಡೆದಿದೆ. ಮನ್ ಕೀ ಬಾತ್ 100ನೇ ಕಂತಿನ ಪ್ರಸಾರವನ್ನು ಏ.30ರಂದು ಇಡೀ ದೇಶ ಸೇರಿದಂತೆ ಶಾಲೆಗಳಲ್ಲೂ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಗೈರು ಹಾಜರಾದವರಿಗೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವಂತೆ ಶಾಲಾ ಆಡಳಿತ ಮಂಡಳಿ ಶಾಲೆಯ ವಾಟ್ಸ್​ಆಪ್ ಗ್ರೂಪ್​ನಲ್ಲಿ ಆದೇಶ ಕಳುಹಿಸಿದ್ದ ಶಾಲೆ, ಇಲ್ಲದಿದ್ದರೆ 100 ರೂ. ದಂಡ ಕಟ್ಟುವಂತೆ … Continue reading ಮನ್ ಕೀ ಬಾತ್​ಗೆ ಗೈರಾದ ವಿದ್ಯಾರ್ಥಿಗಳಿಗೆ ದಂಡ!