ಫೆ.22ರಿಂದ ಶಾಲೆಗಳಲ್ಲಿ ಫುಲ್​ಟೈಂ ತರಗತಿ ಶುರು! ಆದರೆ ಈ ಭಾಗದಲ್ಲಿ ಮಾತ್ರ 6-7ನೇ ತರಗತಿ ಆರಂಭವಿಲ್ಲ

ಬೆಂಗಳೂರು: ಕೋವಿಡ್​ ಮಾರ್ಗಸೂಚಿ ಅನುಸರಿಸಿ 9 ರಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ, ಇದೀಗ ಉಳಿದ ತರಗತಿಗಳ ಆರಂಭಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಫೆ.22ರಿಂದ 6ರಿಂದ 8 ನೇ ತರಗತಿಯವರೆಗೆ ಪೂರ್ಣ ಪ್ರಮಾಣ ತರಗತಿ ಆರಂಭ ಆಗಲಿದೆ. ಇಂದು(ಮಂಗಳವಾರ) ಶಿಕ್ಷಣ ಸಚಿವ ಎಸ್.​ಸುರೇಶ್​ ಕುಮಾರ್​ ನೇತೃತ್ವದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ರಾಜ್ಯ ಕರೊನಾ ತಾಂತ್ರಿಕ ಸಲಹಾ ಸಮಿತಿ ಜತೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ … Continue reading ಫೆ.22ರಿಂದ ಶಾಲೆಗಳಲ್ಲಿ ಫುಲ್​ಟೈಂ ತರಗತಿ ಶುರು! ಆದರೆ ಈ ಭಾಗದಲ್ಲಿ ಮಾತ್ರ 6-7ನೇ ತರಗತಿ ಆರಂಭವಿಲ್ಲ