ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್​ಡೌನ್​ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ….!

ಶಾಲಾ- ಕಾಲೇಜುಗಳು ಮಾರ್ಚ್​ನಿಂದಲೇ ಬಂದ್​ ಆಗಿವೆ. ಪರೀಕ್ಷೆಗಳನ್ನು ನಡೆಸಿದ್ದು ಬಿಟ್ಟರೆ ಈವರೆಗೆ ದೇಶಾದ್ಯಂತ ಎಲ್ಲಿಯೂ ಶಾಲಾರಂಭಕ್ಕೆ ಅವಕಾಶ ನೀಡಲಾಗಿಲ್ಲ. ಆದರೆ, ಇಲ್ಲೊಂದು ಶಾಲೆ ಕಳೆದ ಒಂದು ತಿಂಗಳಿನಿಂದ ತರಗತಿಗಳನ್ನು ನಡೆಸುತ್ತಿದೆ….! ಕೆಲ ದಿನಗಳ ಹಿಂದೆ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿದ್ದರೆನ್ನಲಾದ ಫೋಟೋವೊಂದು ವೈರಲ್​ ಆಗಿತ್ತು. ಅದರ ಜಾಡು ಹಿಡಿದು ಹೋದ ಅಧಿಕಾರಿಗೆ ಅಚ್ಚರಿ ಕಾದಿತ್ತು. ಇದನ್ನೂ ಓದಿ; ಗಗನನೌಕೆಗೆ ಕಲ್ಪನಾ ಚಾವ್ಲಾ ಹೆಸರು; ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ನೌಕೆ; ಖಾಸಗಿ ಸಂಸ್ಥೆಯಿಂದ ಗೌರವ  ಫೋಟೋದಲ್ಲಿ ಮಕ್ಕಳು ವರಾಂಡಾದಲ್ಲಿ … Continue reading ಒಂದು ತಿಂಗಳಿನಿಂದ ನಡೆಯುತ್ತಿದೆ ಸರ್ಕಾರಿ ಶಾಲೆ; ಲಾಕ್​ಡೌನ್​ ಲೆಕ್ಕಕ್ಕೇ ಇಲ್ಲ; ಅಧಿಕಾರಿಗಳಿಗೂ ಗೊತ್ತಿಲ್ಲ….!