ರಾಜಧಾನಿಯಲ್ಲಿ ರೀ-ಬೋರಿಂಗ್​ ಹೆಚ್ಚಾಯ್ತು ಕಣ್ರೀ! ಅದೃಷ್ಟ ಪರೀಕ್ಷೆಗಿಳಿದ ಮನೆ ಮಾಲೀಕರು

ರಾಮ ಕಿಶನ್​ ಕೆ.ವಿ. ಬೆಂಗಳೂರುರಾಜಧಾನಿಯಲ್ಲಿ ಕೊಳವೆಬಾವಿಗಳು ಒಂದೊಂದಾಗಿ ಬತ್ತಿಹೋಗುವ ಸ್ಥಿತಿಯಲ್ಲಿದ್ದು, ರೀ-ಬೋರಿಂಗ್​ ಪ್ರಕ್ರಿಯೆ ಹೆಚ್ಚುತ್ತಿದೆ. ಟ್ಯಾಂಕರ್​ ನೀರಿಗೆ ಮೊರೆ ಹೋಗಬೇಕಾಗುವ ಸಂದರ್ಭ ಬಂದರೆ ವೃಥಾ ಹಣ ಖರ್ಚು ಮಾಡುವ ಬದಲು, ಮನೆಯಲ್ಲಿರುವ ಬೋರ್​ವೆಲ್​ ಅನ್ನು ರೀ ಬೋರಿಂಗ್​ ಮಾಡಿಸಿದರೆ ಸ್ವಲ್ಪಮಟ್ಟಿಗೆ ನಿರಾಳತೆ ಪಡೆಯಬಹುದು ಎನ್ನುವುದೇ ಜನರ ಈ ನಡೆಗೆ ಕಾರಣ. ಬರ ಮಧ್ಯೆಯೂ ಇಂಗುಗುಂಡಿ ವ್ಯವಸ್ಥೆಯಿರುವ ಪ್ರದೇಶ ಹಾಗೂ ಜಲ ಮರುಪೂರಣ ಮಾಡುತ್ತಿರುವ ಕಡೆಗಳಲ್ಲಿ ನೀರಿನ ಮಟ್ಟ ಪೂರ್ಣವಾಗಿ ಕುಸಿದಿಲ್ಲ. ಈ ವ್ಯವಸ್ಥೆ ಇಲ್ಲದ ಕೊಳವೆಬಾವಿಗಳಲ್ಲಿ ನೀರು … Continue reading ರಾಜಧಾನಿಯಲ್ಲಿ ರೀ-ಬೋರಿಂಗ್​ ಹೆಚ್ಚಾಯ್ತು ಕಣ್ರೀ! ಅದೃಷ್ಟ ಪರೀಕ್ಷೆಗಿಳಿದ ಮನೆ ಮಾಲೀಕರು