ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ವಿಧಿಸಿದರೆ ಉದ್ದೇಶ ಈಡೇರುತ್ತದೆಯೇ?: ಸುಪ್ರೀಂ ಕೋರ್ಟ್​ ಪ್ರಶ್ನೆ

ನವದೆಹಲಿ: ಕೋವಿಡ್ 19 ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ಆರಂಭದ ಹಂತದಲ್ಲಿ ಕೇಂದ್ರ ಸರ್ಕಾರ ಲಾಕ್​ ಡೌನ್ ಘೋಷಿಸಿದ ಬೆನ್ನಲ್ಲೇ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಳ್ಳುವ ಕಾರಣ ಸಾಲ ಮರುಪಾವತಿಗೂ ವಿನಾಯಿತಿ ಘೋಷಿಸಿತ್ತು. ಆರಂಭದಲ್ಲಿ ಮಾರ್ಚ್​- ಮೇ ತನಕ, ನಂತರ ಸೆಪ್ಟೆಂಬರ್​ ತನಕ ಇದನ್ನು ವಿಸ್ತರಿಸಿದೆ. ಅಲ್ಲದೆ, ಮೊರಟೋರಿಯಂಗೆ ಸಂಬಂಧಿಸಿದ ಎಲ್ಲ ನಿರ್ಧಾರವನ್ನೂ ಬ್ಯಾಂಕುಗಳಿಗೇ ಬಿಟ್ಟಿತ್ತು. ಹೀಗಾಗಿ ಬ್ಯಾಂಕುಗಳು ಸಾಲ ಮರುಪಾವತಿಗೆ ವಿನಾಯಿತಿ ಘೋಷಿಸಿದರೂ, ಈ ಅವಧಿಯ ಬಡ್ಡಿಯನ್ನೂ ಅಸಲಿಗೆ ಸೇರಿಸಿ ಬಡ್ಡಿ ವಿಧಿಸುವ ಕ್ರಮವನ್ನು ತೆಗೆದುಕೊಂಡವು. ಈ … Continue reading ಮೊರಟೋರಿಯಂ ಅವಧಿಯಲ್ಲಿ ಬಡ್ಡಿ ಮೇಲೆ ಬಡ್ಡಿ ವಿಧಿಸಿದರೆ ಉದ್ದೇಶ ಈಡೇರುತ್ತದೆಯೇ?: ಸುಪ್ರೀಂ ಕೋರ್ಟ್​ ಪ್ರಶ್ನೆ