ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು: ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂ ನಕಾರ

ನವದೆಹಲಿ: ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಅಲ್ಲದೆ, ಅಹವಾಲು ಅರ್ಜಿಯನ್ನು ಹಿಂಪಡೆಯಿರಿ ಅಥವಾ ವಜಾಗೊಳಿಸುತ್ತೇವೆ ಎಂದು ದೂರುದಾರರಿಗೆ ಕೋರ್ಟ್​ ತಾಕೀತು ಮಾಡಿತು. ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳು ಅಕ್ರಮವಾಗಿ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ವಿದೇಶ ಪ್ರವಾಸ ಮುಂತಾದ ವಿವರಗಳನ್ನು ಬಳಸುತ್ತಿವೆ ಎಂದು ಹರಿಯಾಣ ಮೂಲದ ಮಹಿಳೆಯೊಬ್ಬರು ದೆಹಲಿ ಮೂಲದ ಡಿಟೆಕ್ಟಿವ್ ಏಜೆನ್ಸಿಯ ಕೆಲಸ ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದರು. ಹಿರಿಯ ಅಡ್ವೋಕೇಟ್​ ವಿಭಾ ದತ್ತಾ ಮಖಿಜಾ … Continue reading ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು: ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂ ನಕಾರ