2000 ರೂ. ನೋಟು ಬದಲಾವಣೆ: ಬದಲಿಸಿಕೊಳ್ಳಲು ಐಡಿ ಬೇಕಾ, ಖಾತೆ ಇರಲೇಬೇಕಾ?

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮೇ 19ರಂದು ಹಿಂಪಡೆದಿದ್ದು, ಆ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶ ನೀಡಿ ಅವಧಿಯನ್ನೂ ನಿಗದಿ ಪಡಿಸಿದೆ. ಅದರಂತೆ ನಾಳೆಯೇ ರಿಸರ್ವ್​ ಬ್ಯಾಂಕ್​ನ ಎಲ್ಲ ಪ್ರಾದೇಶಿಕ ಕಚೇರಿ ಹಾಗೂ ಎಲ್ಲ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲೂ ನೋಟು ವಿನಿಮಯ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ನೋಟು ಬದಲಾವಣೆಗೆ ಇದೇ ವರ್ಷದ ಸೆ. 30ರ ವರೆಗೂ ಕಾಲಾವಕಾಶ ಇರಲಿದೆ. ಆದರೆ ನೋಟು ಬದಲಾವಣೆಗೆ 20 ಸಾವಿರ ರೂ. ಮಿತಿ ಹೊರತಾಗಿ ಬೇರೆ ಏನಾದರೂ ಷರತ್ತುಗಳಿವೆಯೇ? … Continue reading 2000 ರೂ. ನೋಟು ಬದಲಾವಣೆ: ಬದಲಿಸಿಕೊಳ್ಳಲು ಐಡಿ ಬೇಕಾ, ಖಾತೆ ಇರಲೇಬೇಕಾ?