ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗುರುವಾರ ಸಾಲದ ದರದಲ್ಲಿ 15 ಮೂಲಾಂಶ ಕಡಿತಗೊಳಿಸಿರುವುದಾಗಿ ಘೋಷಿಸಿದೆ. ಇದರಂತೆ, ಬ್ಯಾಂಕಿನ ಎಲ್ಲ ರೀತಿ ಸಾಲದ ಮೇಲಿನ ಎಂಸಿಎಲ್​ಆರ್ ದರ 15 ಬಿಪಿಎಸ್​ ಕಡಿಮೆಯಾಗಿದೆ. ಇದು ಮೇ 10 ರಿಂದ ಚಾಲ್ತಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ. ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು ಇದರಂತೆ ಒಂದು ವರ್ಷದ ಎಂಸಿಎಲ್​ಆರ್​ ದರ ಶೇಕಡ … Continue reading ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ