ಸಂಪತ್ತು ಗಳಿಕೆಯಲ್ಲಿ ಅಂಬಾನಿ, ಅದಾನಿಯನ್ನೇ ಹಿಂದಿಕ್ಕಿದ್ದಾರೆ ಭಾರತದ ಈ ಮಹಿಳೆ!

ನವದೆಹಲಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಯಾರಪ್ಪಾ ಅಂದ್ರೆ ಮೊದಲು ಬರುವ ಹೆಸರು ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಥವಾ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ. ಆದರೆ ಈ ವರ್ಷದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಅಂಕಿಅಂಶದ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್. ಇದನ್ನೂ ಓದಿ: ಮುಖೇಶ್ ಅಂಬಾನಿಯವರ ಬಳಿ ಇದೆ ಬಣ್ಣ ಬದಲಾಯಿಸುವ ಕಾರು; ಕೋಟಿ..ಕೋಟಿ ಬೆಲೆ ಬಾಳುವ ಈ ಕಾರು ಯಾವುದು ಗೊತ್ತಾ? ಹೌದು ಈ ಮಹಿಳೆ ಈ … Continue reading ಸಂಪತ್ತು ಗಳಿಕೆಯಲ್ಲಿ ಅಂಬಾನಿ, ಅದಾನಿಯನ್ನೇ ಹಿಂದಿಕ್ಕಿದ್ದಾರೆ ಭಾರತದ ಈ ಮಹಿಳೆ!