ಸರ್ಕಾರಿ ಶಾಲೆಗಳನ್ನು ಉಳಿಸಿ; ಆರು ಭಾಷೆಗಳಲ್ಲಿ ‘ಮಿಸ್ ನಂದಿನಿ’ ಹೋರಾಟ

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಇದುವರೆಗೂ ಹಲವು ಚಿತ್ರಗಳಲ್ಲಿ ಹೋರಾಟ ಮಾಡಲಾಗಿದೆ. ಈಗ ಪ್ರಿಯಾಂಕಾ ಉಪೇಂದ್ರ ಸಹ ‘ಮಿಸ್ ನಂದಿನಿ’ ಎಂಬ ಚಿತ್ರದ ಮೂಲಕ ಈ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಈ ಚಿತ್ರ ಬರೀ ಕನ್ನಡವಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಬಂಗಾಲಿ ಭಾಷೆಯಲ್ಲೂ ಮೂಡಿಬರುತ್ತಿದೆ. ಈ ಚಿತ್ರದ ಚಿತ್ರೀಕರಣ ಸೋಮವಾರ ಮುಗಿದಿದೆ. ಇಂಥದ್ದೊಂದು ಪಾತ್ರ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಥ್ಯಾಂಕ್ಸ್ ಹೇಳುವ ಪ್ರಿಯಾಂಕಾ, ‘ನಗರದ ಟೀಚರ್ ಒಬ್ಬರು ಹಳ್ಳಿ ಶಾಲೆಯನ್ನು ಪರಿವರ್ತನೆ ಮಾಡುವ ಕಥೆ ಇದು. … Continue reading ಸರ್ಕಾರಿ ಶಾಲೆಗಳನ್ನು ಉಳಿಸಿ; ಆರು ಭಾಷೆಗಳಲ್ಲಿ ‘ಮಿಸ್ ನಂದಿನಿ’ ಹೋರಾಟ