ಬಿಜೆಪಿ ಸೇರಿದ ಮಿಥುನ್​ ಚಕ್ರವರ್ತಿಗೆ ನಕ್ಸಲ್​ ಪಟ್ಟ ಕೊಟ್ಟ ಟಿಎಂಸಿ!

ಕೋಲ್ಕತ: ಬಾಲಿವುಡ್ ಹಿರಿಯ ನಟ ಹಾಗೂ ಟಿಎಂಸಿಯ ಮಾಜಿ ರಾಜ್ಯ ಸಭಾ ಸದಸ್ಯ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಟಿಎಂಸಿ ನಾಯಕರು ಅವರ ವಿರುದ್ಧ ಸಾಲು ಸಾಲು ದೂರನ್ನಿಡಲು ಆರಂಭಿಸಿದ್ದಾರೆ. ಮಿಥುನ್​ ಒಬ್ಬ ನಕ್ಸಲ್​ ಎಂದು ಟಿಎಂಸಿ ನಾಯಕರೊಬ್ಬರು ದೂರಿದ್ದಾರೆ. ಟಿಎಂಸಿಯ ಸಂಸದ ಸೌಗತಾ ರಾಯ್ ಮಿಥುನ್​ರನ್ನು ನಕ್ಸಲ್​ ಎಂದು ಕರೆದಿದ್ದಾರೆ. “ಮಿಥುನ್ ಚಕ್ರವರ್ತಿ ಇಂದಿನ ನಕ್ಷತ್ರವಲ್ಲ. ಅವರು ಹಿಂದಿನ ಕಾಲದ ನಕ್ಷತ್ರ. ನಾಲ್ಕು ಬಾರಿ ಪಕ್ಷಗಳನ್ನು ಬದಲಾಯಿಸಿದ್ದಾರೆ. ಅವರು ಮೂಲತಃ ನಕ್ಸಲರಾಗಿದ್ದರು, ನಂತರ ಸಿಪಿಎಂಗೆ … Continue reading ಬಿಜೆಪಿ ಸೇರಿದ ಮಿಥುನ್​ ಚಕ್ರವರ್ತಿಗೆ ನಕ್ಸಲ್​ ಪಟ್ಟ ಕೊಟ್ಟ ಟಿಎಂಸಿ!