ಅರ್ಜೆಂಟೀನಾ ವಿರುದ್ಧ ಜಯ ದಾಖಲಿಸಿದ ಸೌದಿ ತಂಡಕ್ಕೆ ಸಿಗಲಿದೆ ರೋಲ್ಸ್​ ರಾಯ್​​; ವಿಶೇಷ ಬಹುಮಾನ ಘೋಷಿಸಿದ ಸೌದಿ ದೊರೆ

ನವದೆಹಲಿ: ಫಿಫಾ ವಿಶ್ವಕಪ್​ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡದ ವಿರುದ್ಧ 2.1 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದ ಸೌದಿ ಅರೇಬಿಯಾ ತಂಡಕ್ಕೆ ಇದೀಗ ವಿಶೇಷ ಮತ್ತು ಸ್ಮರಣೀಯ ಬಹುಮಾನವೊಂದು ಘೋಷಣೆಯಾಗಿದೆ. ದುಬಾರಿ ಬೆಲೆಯ ಬಹುಮಾನ ಘೋಷಣೆ ಮಾಡಿರುವುದು ಸೌದಿ ದೊರೆ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್​. ಸೌದಿ ಅರೇಬಿಯಾದ ದೊರೆ, ತನ್ನ ತಂಡದ ಎಲ್ಲಾ ಆಟಗಾರರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಸೌದಿ ದೊರೆ ನೀಡಲಿರುವ ರೋಲ್ಸ್​ ರಾಯ್ ಕಾರಿನ ಭಾರತೀಯ … Continue reading ಅರ್ಜೆಂಟೀನಾ ವಿರುದ್ಧ ಜಯ ದಾಖಲಿಸಿದ ಸೌದಿ ತಂಡಕ್ಕೆ ಸಿಗಲಿದೆ ರೋಲ್ಸ್​ ರಾಯ್​​; ವಿಶೇಷ ಬಹುಮಾನ ಘೋಷಿಸಿದ ಸೌದಿ ದೊರೆ