ಹಿಂದು Hindu ಪದದ ಅರ್ಥ ಅಶ್ಲೀಲವಾಗಿದೆ… ಎಲ್ಲಿಂದಲೋ ಬಂದ ಧರ್ಮವನ್ನು ಹೇರಬೇಡಿ; ಸತೀಶ್ ಜಾರಕಿಹೊಳಿ

ಚಿಕ್ಕೋಡಿ: ಹಿಂದೂ Hindu ಎಂಬ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಹಿಂದೂ Hindu ಎಂಬುದು ಪರ್ಷಿಯನ್ ಪದವಾಗಿದ್ದು, ಭಾರತೀಯ ಪದವೇ ಅಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ Satish Jarakiholi ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಎನ್ನುವ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ Satish Jarakiholi ಮಾತನಾಡಿದ್ದಾರೆ. ಭಾರತಕ್ಕೂ, ಪರ್ಷಿಯನ್​ಗೂ ಏನೂ ಸಂಬಂಧವಿಲ್ಲದಿದ್ದರೂ, ಹಿಂದೂ Hindu ಪದ ನಮ್ಮದು ಹೇಗಾಯಿತು ಎಂಬುವುದರ ಬಗ್ಗೆ … Continue reading ಹಿಂದು Hindu ಪದದ ಅರ್ಥ ಅಶ್ಲೀಲವಾಗಿದೆ… ಎಲ್ಲಿಂದಲೋ ಬಂದ ಧರ್ಮವನ್ನು ಹೇರಬೇಡಿ; ಸತೀಶ್ ಜಾರಕಿಹೊಳಿ