More

  ವಿಶ್ವ ಬೆಂಚ್ ಪ್ರೆಸ್ ಸ್ಪರ್ಧೆ : ಭಾರತ ತಂಡದ ಮುಖ್ಯ ತರಬೇತುದಾರರಾಗಿ ಸತೀಶ್ ಕುದ್ರೋಳಿ ಆಯ್ಕೆ  ಮಂಗಳೂರು : ಅಮೆರಿಕಾದ ಆಸ್ಟಿನ್‌ನಲ್ಲಿ ಮೇ 22ರಿಂದ ಜೂ.2ರವರೆಗೆ ನಡೆಯಲಿರುವ ವಿಶ್ವ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ
  ಭಾಗವಹಿಸುವ ಭಾರತ ತಂಡದ ಮುಖ್ಯ ತರಬೇತುದಾರರಾಗಿ ಮಂಗಳೂರಿನ ಸತೀಶ್ ಕುದ್ರೋಳಿ ಆಯ್ಕೆಯಾಗಿದ್ದಾರೆ. ಏಕಲವ್ಯ ಪ್ರಶಸ್ತಿ ವಿಜೇತರಾದ ಇವರು ನಿವೃತ್ತ ಅಬಕಾರಿ ನಿರೀಕ್ಷಕರಾಗಿದ್ದು ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್‌ನ ಗೌರವ
  ಕಾರ್ಯದರ್ಶಿಯಾಗಿ, ಪವರ್ ಲಿಫ್ಟಿಂಗ್ ಇಂಡಿಯಾ ಫೆಡೆರೇಶನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts