More

    ಸರ್ಕಾರಿ ಕಾರ್ನರ್: ಅನುಕಂಪ ಆಧಾರದ ಮೇರೆಗೆ ನೇಮಕ

    ದಿನದ ಪ್ರಶ್ನೆ

    ನಾನು, ಎಸ್​ಎಸ್​ಎಲ್​ಸಿ ತೇರ್ಗಡೆ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಾಹ್ಯವಾಗಿ 1 ವರ್ಷದ ಪಿಯುಸಿ ವ್ಯಾಸಂಗ ಮಾಡಿದ್ದೇನೆ. ಸರ್ಕಾರಿ ನೌಕರರಾಗಿದ್ದ ನನ್ನ ತಂದೆ ಇತ್ತೀಚೆಗೆ ನಿಧನರಾಗಿದ್ದು, ಅನುಕಂಪ ಆಧಾರದ ಮೇರೆಗೆ ನನಗೆ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಲಭಿಸುವುದೇ?

    | ಬಿ.ಎಸ್. ಪಾಟೀಲ್ ಗದಗ

    ಕರ್ನಾಟಕ ಸರ್ಕಾರಿ ಸೇವಾ (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು- 1973ಕ್ಕೆ 2013ರಲ್ಲಿ ರಾಜ್ಯ ಸರ್ಕಾರವು ತಿದ್ದುಪಡಿ ಮಾಡಿ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ 2 ವರ್ಷದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿಪಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮುಕ್ತ ವಿವಿ ಪಿಯುಸಿಯನ್ನು ಪದವಿಪೂರ್ವ ಪರೀಕ್ಷಾ ಮಂಡಳಿಯ ಪಿಯುಸಿಗೆ ತತ್ಸಮಾನವಲ್ಲವೆಂದು ಆದೇಶಿಸಿದೆ. ಆದ ಕಾರಣ ನೀವು ಅನುಕಂಪ ಆಧಾರದ ಮೇಲೆ ನೇಮಕಾತಿ ಹೊಂದಲು ಅರ್ಹರಾಗಿರುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ (ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಗಳು’ ಪುಸ್ತಕ ನೋಡಬಹುದು.

    ಸರ್ಕಾರಿ ಕಾರ್ನರ್: ಅನುಕಂಪ ಆಧಾರದ ಮೇರೆಗೆ ನೇಮಕ

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts