More

    ಸರ್ಕಾರಿ ಕಾರ್ನರ್: ಅನುಕಂಪದ ನೌಕರಿಗೆ ಒಪ್ಪಿಗೆ ಅಗತ್ಯವೇ?

    ದಿನದ ಪ್ರಶ್ನೆ

    ಸರ್ಕಾರಿ ನೌಕರರಾಗಿದ್ದ ನನ್ನ ಪತಿ ನಿಧನರಾಗಿ ಮೂರು ತಿಂಗಳಾಗಿದ್ದು, ನನಗೆ ಆರು ವರ್ಷದ ಹೆಣ್ಣು ಮಗು ಇದೆ. ನಾನು ಅನುಕಂಪದ ನೌಕರಿ ಪಡೆಯಲು ನನ್ನ ಮಾವ, ಮೈದುನ ನಾದಿನಿಯರ ಅನುಮತಿ ಪಡೆಯುವುದು ಅವಶ್ಯವೇ? ನನ್ನ ಪತಿ ಮನೆಯವರು ಒಪ್ಪದಿದ್ದರೆ ಅನುಕಂಪದ ನೌಕರಿಗೆ ತೊಂದರೆ ಆಗಲಿದೆಯೇ?

    | ಸೃಷ್ಟಿ ಹರಿಹರ

    -ನಿಮ್ಮ ಪತಿಯ ತಂದೆ, ಮೈದುನ, ನಾದಿನಿ ಅವರುಗಳು ನಿಯಮಾನುಸಾರ ಕುಟುಂಬದ ಸದಸ್ಯರಲ್ಲ. 1996ರ ಕರ್ನಾಟಕ ಸರಕಾರಿ (ಅನುಕಂಪದ ನೇಮಕಾತಿ) ನಿಯಮಾವಳಿಯ ನಿಯಮ 3ರ ಪ್ರಕಾರ ನೀವೊಬ್ಬರೆ ಅರ್ಹರು. ಆದ್ದರಿಂದ ಯಾರ ಅನುಮತಿ ಅಥವಾ ಆಕ್ಷೇಪಣೆ ಅವಶ್ಯಕತೆ ಇರುವುದಿಲ್ಲ. ನೇರವಾಗಿ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ಸೂಕ್ತ ರೀತಿಯಲ್ಲಿ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ ಪುಸ್ತಕ ನೋಡಬಹುದು.

    ಸರ್ಕಾರಿ ಕಾರ್ನರ್: ಅನುಕಂಪದ ನೌಕರಿಗೆ ಒಪ್ಪಿಗೆ ಅಗತ್ಯವೇ?

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts