ಸರ್ಕಾರಿ ಕಾರ್ನರ್: ಬೇರೊಂದು ಹುದ್ದೆಗೆ ವರ್ಗಕ್ಕೆ ನಿಯಮಾವಳಿ

ದಿನದ ಪ್ರಶ್ನೆ ಪ್ರಾಥಮಿಕ ಶಾಲಾ ಶಿಕ್ಷಕನಾದ ನಾನು, ಇಲಾಖೆಯ ಅನುಮತಿ ಪಡೆದು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ (6-8ನೇ ತರಗತಿ) ಹಾಗೂ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿ ಎರಡೂ ಹುದ್ದೆಗಳಿಗೆ ಆಯ್ಕೆಯಾಗಿರುತ್ತೇನೆ. ಸದ್ಯ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ಹಾಜರಾಗಿದ್ದು, ಮುಂದೆ ಪ್ರೌಢಶಾಲಾ ಸಹಶಿಕ್ಷಕನಾಗಿ ಹಾಜರಾಗಲು ಏನಾದರೂ ತೊಂದರೆ ಉಂಟಾಗುವುದೇ? | ಗೌರೀಶ್ ತುಮಕೂರು ನೀವು ಇಲಾಖೆಯ ಅನುಮತಿ ಪಡೆದು ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದು, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ … Continue reading ಸರ್ಕಾರಿ ಕಾರ್ನರ್: ಬೇರೊಂದು ಹುದ್ದೆಗೆ ವರ್ಗಕ್ಕೆ ನಿಯಮಾವಳಿ