More

    ಸರ್ಕಾರಿ ಕಾರ್ನರ್: ವಿವಾಹಿತ ಹೆಣ್ಣುಮಕ್ಕಳಿಗಿಲ್ಲ ಅನುಕಂಪ ನೌಕರಿ

    ದಿನದ ಪ್ರಶ್ನೆ

    ಸರ್ಕಾರಿ ನೌಕರರಾಗಿದ್ದ ನನ್ನ ತಂದೆ ಸೇವೆಯಲ್ಲಿರುವಾಗಲೇ ನಿಧನ ಹೊಂದಿರುತ್ತಾರೆ. ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ವಿವಾಹಿತೆಯಾದ ನಾನೊಬ್ಬಳೇ ಹೆಣ್ಣು ಮಗಳು. ನಾನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಹಳೇ?

    | ಭಾರತಿ ಪಾಟೀಲ್ ಧಾರವಾಡ

    – ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996ರ ನಿಯಮ 3(ಸಿ)ರಡಿ ನೌಕರನ ಅವಲಂಭಿತ ವಿವಾಹಿತ ಮಗಳು ಮಾತ್ರ ಅನುಕಂಪದ ಮೇಲೆ ಸರ್ಕಾರಿ ನೌಕರಿ ಪಡೆಯಲು ಅರ್ಹಳಾಗುತ್ತಾಳೆ. ನೀವು ವಿವಾಹಿತೆ ಆಗಿರುವುದರಿಂದ ನಿಮಗೆ ಈ ನೇಮಕಾತಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.‘

    ಸರ್ಕಾರಿ ಕಾರ್ನರ್: ವಿವಾಹಿತ ಹೆಣ್ಣುಮಕ್ಕಳಿಗಿಲ್ಲ ಅನುಕಂಪ ನೌಕರಿ

    ಒಂದು ಕೊಲೆಯಾಗಿದ್ದ ಮನೆಯ ಸಂಪ್​ನಲ್ಲಿ ಮತ್ತೊಂದು ಶವ ಪತ್ತೆ; ಯಾರ ಮೇಲೆ ಅನುಮಾನವಿತ್ತೋ ಅವನೇ ಕೊಲೆಯಾಗಿದ್ದ!

    ಡಬಲ್ ಖುಷಿ: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ-ಸದಸ್ಯರ ಗೌರವಧನ ಹೆಚ್ಚಳ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts