ಸರ್ಕಾರಿ ಕಾರ್ನರ್: ಇಲಾಖಾ ವಿಚಾರಣೆಗೆ 6 ತಿಂಗಳಷ್ಟೇ ಗಡುವು

ದಿನದ ಪ್ರಶ್ನೆ  ಒಬ್ಬ ಸರ್ಕಾರಿ ನೌಕರನ ವಿರುದ್ಧ 2020ರಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಯು ಏಕಕಾಲದಲ್ಲಿ ಒಂದೇ ಆರೋಪ ಸಂಬಂಧ ಇಲಾಖಾ ವಿಚಾರಣೆ ಕಾಯ್ದಿರಿಸಿರುವುದಲ್ಲದೆ, ಎರಡು ಕ್ರಿಮಿನಲ್ ದಾವೆ ದಾಖಲಿಸಿದ್ದಾರೆ. ಆದರೆ, 4 ವರ್ಷವಾದರೂ ಈವರೆಗೆ ಇಲಾಖಾ ವಿಚಾರಣೆಯಾಗಲಿ, ಕ್ರಿಮಿನಲ್ ದಾವೆಯಾಗಲಿ ಇತ್ಯರ್ಥವಾಗಿಲ್ಲ. ಈ ಸಮಸ್ಯೆಗೆ ಸರ್ಕಾರಿ ನಿಯಮಾವಳಿಯಲ್ಲಿ ಪರಿಹಾರವಿದೆಯೇ? | ಜವರೇಗೌಡ ಹಾಸನ – 1957ರ ಕರ್ನಾಟಕ ಸರ್ಕಾರಿ ಸೇವಾ (ಸಿಸಿಎ) ನಿಯಮಾವಳಿ ರೀತ್ಯಾ ಸರ್ಕಾರಿ ನೌಕರನ ವಿರುದ್ಧದ ಯಾವುದೇ ಇಲಾಖಾ ವಿಚಾರಣೆಯನ್ನು 6 ತಿಂಗಳೊಳಗೆ ಮುಗಿಸಬೇಕು. … Continue reading ಸರ್ಕಾರಿ ಕಾರ್ನರ್: ಇಲಾಖಾ ವಿಚಾರಣೆಗೆ 6 ತಿಂಗಳಷ್ಟೇ ಗಡುವು