More

    ಸರ್ಕಾರಿ ಕಾರ್ನರ್ | ನೌಕರರ ಮಕ್ಕಳಿಗೆ ಪಿಂಚಣಿ ಸೌಲಭ್ಯ

    ದಿನದ ಪ್ರಶ್ನೆ 

    ನನ್ನ ತಂದೆ ಸರ್ಕಾರಿ ಹುದ್ದೆಯಿಂದ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ನನ್ನ ತಾಯಿ ಮರಣ ಹೊಂದಿದ್ದು, ನನ್ನ ಗಂಡ ಕೂಡ ನಿಧನರಾಗಿರುವ ಕಾರಣ ತಂದೆ ಜತೆಯಲ್ಲಿ ನಾನು ವಾಸವಾಗಿದ್ದೇನೆ. ಹಾಗಾಗಿ, ನನ್ನ ತಂದೆ ಮರಣಾಂತರ ಪಿಂಚಣಿ ಸೌಲಭ್ಯ ನನಗೆ ಸಿಗುವುದೇ?

    | ಪವಿತ್ರಾ ಮೈಸೂರು

    2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 9ರಂತೆ ಸರ್ಕಾರಿ ನೌಕರನ ಮಗಳು 21 ವರ್ಷಗಳ ವಯೋಮಿತಿ ಹೊಂದುವವರೆಗೆ ನಿವೃತ್ತ ನೌಕರ ನಿಧನವಾದರೆ ಕುಟುಂಬ ಪಿಂಚಣಿ ಲಭ್ಯವಾಗುತ್ತದೆ. ಅಲ್ಲದೆ ಮಾನಸಿಕ ಅಸ್ವಸ್ಥರು, ದೈಹಿಕ ಅಂಗವಿಕಲರಾಗಿದ್ದು, ಜೀವನೋಪಾಯ ಸಾಧ್ಯವಾಗದಂಥ ಸ್ಥಿತಿಯಲ್ಲಿದ್ದರೆ, ಎಷ್ಟೇ ವಯಸ್ಸಾಗಿದ್ದರು ಪಿಂಚಣಿ ಸಿಗುತ್ತದೆ. ಆದರೆ, ವಿಧವೆ ಮಗಳಾದ ನಿಮಗೆ ಈ ಕುಟುಂಬ ಪಿಂಚಣಿ ಲಭ್ಯವಾಗುವುದಿಲ್ಲ.

    ಸರ್ಕಾರಿ ಕಾರ್ನರ್ | ನೌಕರರ ಮಕ್ಕಳಿಗೆ ಪಿಂಚಣಿ ಸೌಲಭ್ಯ

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts