More

    ಸರ್ಕಾರಿ ಕಾರ್ನರ್​ |ಕುಟುಂಬ ಪಿಂಚಣಿ ದೊರೆಯುತ್ತದೆಯೇ?

    ದಿನದ ಪ್ರಶ್ನೆ 

    ನನ್ನ ತಂದೆ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ನಿಧನ ನಂತರ ಅನುಕಂಪದ ಮೇರೆಗೆ ಕಂದಾಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದೇನೆ. ಕುಟುಂಬ ಪಿಂಚಣಿ ನನ್ನ ತಾಯಿಗೆ ಬರುತ್ತಿತ್ತು. ಆದರೆ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಈಗ ಕುಟುಂಬ ಪಿಂಚಣಿ ರದ್ದಾಗುತ್ತದೆಯೇ? ಅಥವಾ ನನಗೆ ಲಭ್ಯವಾಗುತ್ತದೆಯೇ?

    | ವೀರೇಶ್ ಶಿವಮೊಗ್ಗ

    2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಾವಳಿಯ ನಿಯಮ 8(ಸಿ) ರಂತೆ ಮೃತ ನೌಕರನ 18 ವರ್ಷವಾಗದಿರುವ ಮಗನಿಗೆ ಈ ಕುಟುಂಬ ಪಿಂಚಣಿ ಮುಂದುವರಿಯುತ್ತದೆ. ಆದರೆ ನೀವು ಅನುಕಂಪದ ನೌಕರಿ ಪಡೆದಿದ್ದು, 18 ವರ್ಷ ಆಗಿರುವುದರಿಂದ ನಿಮ್ಮ ತಾಯಿಗೆ ಬರುತ್ತಿದ್ದ ಕುಟುಂಬ ಪಿಂಚಣಿ ರದ್ದಾಗುತ್ತದೆ.

    ಸರ್ಕಾರಿ ಕಾರ್ನರ್​ |ಕುಟುಂಬ ಪಿಂಚಣಿ ದೊರೆಯುತ್ತದೆಯೇ?

    ಶಾಲೆಯಿಂದ ಹೊರಟ 2ನೇ ತರಗತಿ ವಿದ್ಯಾರ್ಥಿನಿ ಮನೆಗೆ ತಲುಪಲೇ ಇಲ್ಲ; ಕಾಲುಸಂಕಕ್ಕೆ ಪ್ರಾಣವೇ ಸುಂಕ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts