VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

ಬೆಂಗಳೂರು: ಜ್ಯೂ.‌ಚಿರು ಆಗಮನಕ್ಕೆ ಕಾದಿರುವ ಸರ್ಜಾ ಫ್ಯಾಮಿಲಿ, ಚಿರು ಮಗುವಿನ ವೆಲ್​ಕಮ್​ಗೆ ಸ್ಪೆಷಲ್ ವಿಡಿಯೋ ಮಾಡಿದೆ. ಅ.17ರಂದು ಸ್ಯಾಂಡಲ್​ವುಡ್ ನಟ ದಿ. ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಸಹೋದರ ಧ್ರುವ ಸರ್ಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಆ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಹ್ಯಾಪಿ ಬರ್ತ್​ ಡೇ ಚಿರು.. ಮೈ ಲವ್​ ಫಾರೆವರ್​, ಜೂನಿಯರ್​ ಚಿರು ಕಮಿಂಗ್​ಸೂನ್​… ಎಂದು ಬರೆದುಕೊಂಡಿದ್ದಾರೆ. ಇದು ಚಿರು ಹುಟ್ಟು ಹಬ್ಬದ ದಿನವೇ ಜೂ. ಚಿರು ಜನನ ಆಗಲಿದೆಯಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ … Continue reading VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ