ಸ್ಟೀವನ್ ಸ್ಮಿತ್ ಆಕಳಿಕೆ ಚಿತ್ರ ಟ್ವೀಟಿಸಿ ತಿರುಗೇಟು ಕೊಟ್ಟ ಸರ್ಫ್ರಾಜ್​ ಪತ್ನಿ!

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫ್ರಾಜ್​ ಅಹ್ಮದ್ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ಟಿ20 ಪಂದ್ಯದ ವೇಳೆ ಆಕಳಿಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದರು. ಈ ಮುನ್ನ ಟೆಸ್ಟ್ ಮತ್ತು ಏಕದಿನ ಪಂದ್ಯದ ವೇಳೆಯೂ ಆಕಳಿಸಿದ್ದ ಅವರು, ಮೂರೂ ಕ್ರಿಕೆಟ್ ಪ್ರಕಾರದ ಪಂದ್ಯದ ವೇಳೆ ಆಕಳಿಸಿದ ಮೊದಲ ಕ್ರಿಕೆಟಿಗ ಎಂದೂ ನೆಟ್ಟಿಗರು ಕಾಲೆಳೆದಿದ್ದರು. ಇದೀಗ ಸರ್ಫ್ರಾಜ್​ ಅಹ್ಮದ್ ಅವರ ಪತ್ನಿ ಖುಷ್‌ಬಕ್ತ್ ರ್ಸ್ರಾಜ್, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ … Continue reading ಸ್ಟೀವನ್ ಸ್ಮಿತ್ ಆಕಳಿಕೆ ಚಿತ್ರ ಟ್ವೀಟಿಸಿ ತಿರುಗೇಟು ಕೊಟ್ಟ ಸರ್ಫ್ರಾಜ್​ ಪತ್ನಿ!