ಸೀರೆಯುಟ್ಟು ಜಿಮ್​ನಲ್ಲಿ ಸಖತ್​ ವರ್ಕೌಟ್​! ಯುವತಿಯ ಮಾದಕತೆಗೆ ಫಿದಾ ಆದ ನೆಟ್ಟಿಗರು, ವಿಡಿಯೋ ವೈರಲ್​

ನವದೆಹಲಿ: ಸಾಮಾನ್ಯವಾಗಿ ಜಿಮ್‌ಗೆ ಹೋಗುವ ಪ್ರತಿಯೊಬ್ಬರೂ ವಿಶೇಷವಾದ ಉಡುಗೆಯನ್ನು ಧರಿಸುತ್ತಾರೆ. ಪ್ರತಿಯೊಬ್ಬರೂ ವ್ಯಾಯಾಮ ಮಾಡಲು ಸುಲಭವಾದ ಜಿಮ್ ಉಡುಪುಗಳನ್ನು ಧರಿಸುತ್ತಾರೆ. ಅಂದರೆ, ಟಿ-ಶರ್ಟ್​ ಮತ್ತು ಸ್ಪೋರ್ಟ್ಸ್​ ಪ್ಯಾಂಟ್​ ಧರಿಸುತ್ತಾರೆ. ಜಿಮ್‌ಗೆ ಹೋಗುವಾಗ ಜೀನ್ಸ್ ಆಗಲಿ ಅಥವಾ ಸೀರೆ ಆಗಲಿ ಧರಿಸುವುದೇ ಇಲ್ಲ. ಧರಿಸಿದವರಿಗೆ ಎಂಟ್ರಿಯು ಇರಲ್ಲ. ಆದರೆ, ಇಲ್ಲೊಬ್ಬ ಯುವತಿ ಸೀರೆಯಲ್ಲಿ ಜಿಮ್‌ಗೆ ಹೋಗಿದ್ದು, ಆಕೆ ವರ್ಕೌಟ್ ಮಾಡುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀರೆಯಲ್ಲಿ ವರ್ಕೌಟ್​ … Continue reading ಸೀರೆಯುಟ್ಟು ಜಿಮ್​ನಲ್ಲಿ ಸಖತ್​ ವರ್ಕೌಟ್​! ಯುವತಿಯ ಮಾದಕತೆಗೆ ಫಿದಾ ಆದ ನೆಟ್ಟಿಗರು, ವಿಡಿಯೋ ವೈರಲ್​