ಡ್ರಗ್ಸ್​ನಿಂದ ಟೈಗರ್​ ಜತೆಗೆ ನಟಿಸೋ ಅವಕಾಶ ಕಳೆದುಕೊಂಡ ಸಾರಾ

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಸಾರಾ ಅಲಿ ಖಾನ್​ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಮೊದಲಿಗೆ, ಅವರನ್ನು ನೆಪೋಟಿಸಂನ (ಸ್ವಜನಪಕ್ಷಪಾತದ) ಕೊಡುಗೆ ಎಂದು ಬಿಂಬಿಸಲಾಯಿತು. ಆ ನಂತರ ಡ್ರಗ್ಸ್​ ವಿಚಾರದಲ್ಲಿ ಆಕೆಯ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆಯನ್ನು ಸಾಕಷ್ಟು ಟ್ರೋಲ್​ ಮಾಡಲಾಯಿತು. ಇದೀಗ ಸಾರಾ ಅಲಿ ಖಾನ್​ ಇನ್ನೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದನ್ನೂ ಓದಿ: ಧೂಳೆಬ್ಬಿಸುತ್ತಿದೆ ಶ್ರೀಮುರಳಿ ಅಭಿನಯದ ‘ಮದಗಜ’ ಟೀಸರ್​ … ಡ್ರಗ್ಸ್​ಜಾಲದಲ್ಲಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ, ಇದೀಗ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ … Continue reading ಡ್ರಗ್ಸ್​ನಿಂದ ಟೈಗರ್​ ಜತೆಗೆ ನಟಿಸೋ ಅವಕಾಶ ಕಳೆದುಕೊಂಡ ಸಾರಾ