ಮಿಷನ್ ಫ್ರಂಟ್​ಲೈನ್​: ಕಮಾಂಡೊ ಆಗಿ ಸಾರಾ ಅಲಿ ಖಾನ್​

ಸಾರಾ ಅಲಿ ಖಾನ್ ಮೊದಲ ಬಾರಿಗೆ ರಫ್ ಆಂಡ್ ಟಫ್ ಪಾತ್ರ ಮಾಡಿದ್ದಾರೆ. ಕಮಾಂಡೊ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಯಾವುದೋ ಹೊಸ ಚಿತ್ರಕ್ಕಲ್ಲ, ‘ಮಿಷನ್ ಫ್ರಂಟ್​ಲೈನ್’ ಎಂಬ ಕಾರ್ಯಕ್ರಮಕ್ಕೆ. ಡಿಸ್ಕವರಿ ಪ್ಲಸ್ ಒಟಿಟಿಯಲ್ಲಿ ಈ ಹಿಂದೆ ‘ಮಿಷನ್ ಫ್ರಂಟ್​ಲೈನ್ ವಿಥ್ ರಾಣಾ ದಗ್ಗುಬಾಟಿ’ ಎಂಬ ಕಾರ್ಯಕ್ರಮ ಪ್ರಸಾರವಾಗಿದ್ದು ನೆನಪಿರಬಹುದು. ಈಗ ‘ಮಿಷನ್ ಫ್ರಂಟ್​ಲೈನ್ ವಿಥ್ ಸಾರಾ’ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದರಲ್ಲಿ ಸಾರಾ, ಅಸ್ಸಾಂನ ವೀರಾಂಗಣ ಮಹಿಳಾ ಪಡೆಯ ಜತೆಗೆ ಸೇರಿಕೊಂಡು ಹಲವು ಅಭ್ಯಾಸಗಳಲ್ಲಿ ಭಾಗಿಯಾಗಿ … Continue reading ಮಿಷನ್ ಫ್ರಂಟ್​ಲೈನ್​: ಕಮಾಂಡೊ ಆಗಿ ಸಾರಾ ಅಲಿ ಖಾನ್​