ಡ್ಯಾನ್ಸ್ ಬಿಟ್ಟು ಆಧ್ಯಾತ್ಮಿಕತೆಯತ್ತ ಒಲವು ತೋರಿದ ಸಪ್ನಾ ಚೌಧರಿ: ಸುಳಿವು ನೀಡಿದ ಇನ್‍ಸ್ಟಾ ಪೋಸ್ಟ್

ಮುಂಬೈ: ತಮ್ಮ ನೃತ್ಯದ ಮೂಲಕ ಎಲ್ಲರ ಮನ ಗೆದ್ದಿರುವ ಸಪ್ನಾ ಚೌಧರಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ನೃತ್ಯ ದೇಶಾದ್ಯಂತ ಜನಪ್ರಿಯ. ಆದರೆ ಇದೀಗ ಸಪ್ನಾ ಚೌಧರಿ ನೃತ್ಯ ಲೋಕಕ್ಕೆ ಗುಡ್​​ ಬೈ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು, ಈಗ ಸಪ್ನಾ ತಮ್ಮ ವೃತ್ತಿ ಜೀವನದಿಂದ ಬೇಸರಗೊಂಡಿದ್ದು, ಏನಾದರೂ ಹೊಸದನ್ನು ಮಾಡಬೇಕೆಂದು ಬಯಸಿದ್ದಾರಂತೆ. ಈ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಬಹುದು. ಆದರೆ ಸಪ್ನಾ ಅವರ ಲೇಟೆಸ್ಟ್ ಪೋಸ್ಟ್ ನೋಡಿದರೆ ಅವರು ತಮ್ಮ ಜೀವನದಲ್ಲಿ ಹೊಸದನ್ನು … Continue reading ಡ್ಯಾನ್ಸ್ ಬಿಟ್ಟು ಆಧ್ಯಾತ್ಮಿಕತೆಯತ್ತ ಒಲವು ತೋರಿದ ಸಪ್ನಾ ಚೌಧರಿ: ಸುಳಿವು ನೀಡಿದ ಇನ್‍ಸ್ಟಾ ಪೋಸ್ಟ್