ಕಾಲು ಕಳೆದುಕೊಂಡ ಸೂರಜ್‌ ಜತೆ ಸಂಕ್ರಾಂತಿ ಆಚರಿಸಿದ ದರ್ಶನ್: ಫೋಟೋಗಳು ವೈರಲ್​..

ಬೆಂಗಳೂರು: ಪ್ರತಿ ವರ್ಷದ ಮಕರ ಸಂಕ್ರಾಂತಿ ದಿನವನ್ನು ಮೈಸೂರಿನ ತಮ್ಮ ಫಾರ್ಮ್‌ ಹೌಸ್‌ನಲ್ಲಿಯೇ ಆಚರಿಸುತ್ತ ಬಂದಿರುವ ನಟ ನಟ ದರ್ಶನ್.‌ ಈ ಬಾರಿಯೂ ಸುಗ್ಗಿಹಬ್ಬವನ್ನು ಅಲ್ಲಿಯೇ ಆಚರಿಸಿದರು. ಅವರು ಡಾ.ರಾಜ್ ಕುಮಾರ್​ ಕುಟುಂಬದ ಕುಡಿ ಕಾಲುಕಳೆದುಕೊಂಡ ಸೂರಜ್‌ ಕುಮಾರ್‌, ಸ್ನೇಹಿತರು ಮತ್ತು ದನಕರುಗಳ ಜತೆ ಹಬ್ಬ ಆಚರಿಸಿಕೊಂಡಿರುವುದು ಗಮನ ಸೆಳೆಯುತ್ತಿದೆ. ​ ಈ ಫೋಟೋಗಳೊಂದಿಗೆ ಸಂಕ್ರಮಣದ ಶುಭಾಶಯ ಕೋರಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದನ್ನೂ ಓದಿ: ‘ಮೋಯೆ ಮೋಯೆ’ ಹಾಡಿಗೆ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ – … Continue reading ಕಾಲು ಕಳೆದುಕೊಂಡ ಸೂರಜ್‌ ಜತೆ ಸಂಕ್ರಾಂತಿ ಆಚರಿಸಿದ ದರ್ಶನ್: ಫೋಟೋಗಳು ವೈರಲ್​..